ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಷ್ಟವಿರು ಪದದ ಅರ್ಥ ಮತ್ತು ಉದಾಹರಣೆಗಳು.

ಇಷ್ಟವಿರು   ಕ್ರಿಯಾಪದ

ಅರ್ಥ : ಯಾವುದೋ ಒಂದು ಕೆಲಸ ಮಾಡು ಇಷ್ಟವಿದ್ದು ಮತ್ತು ವಿಚಾರ ಮಾಡುವ ಪ್ರಕ್ರಿಯೆ

ಉದಾಹರಣೆ : ಮುಂದಿನ ವರ್ಷ ವಿದೇಶಕ್ಕೆ ಹೋಗುವ ಆಸೆ ಇದೆ.

ಸಮಾನಾರ್ಥಕ : ಆಸೆ ಇರು, ಇಚ್ಚೆಯಿರು


ಇತರ ಭಾಷೆಗಳಿಗೆ ಅನುವಾದ :

* किसी काम को करने की इच्छा और विचार रखना।

अगले साल विदेश जाने का इरादा है।
इरादा होना, विचार होना

Have the will and intention to carry out some action.

He plans to be in graduate school next year.
The rebels had planned turmoil and confusion.
be after, plan