ಅರ್ಥ : ಚಂದ್ರಮನ ಸಮಾನವಾದ ಮುಖದ
ಉದಾಹರಣೆ :
ಆ ಚಂದ್ರಮುಖಿ ಹುಡುಕಿಯನ್ನು ಒಂದು ಸಲ ಬೇಟಿಮಾಡುವ ಆಸೆಯಿದೆ.
ಸಮಾನಾರ್ಥಕ : ಇಂದು ಮುಖಿಯ, ಚಂದ್ರಮುಖಿ, ಚಂದ್ರಮುಖಿಯ
ಇತರ ಭಾಷೆಗಳಿಗೆ ಅನುವಾದ :
चंद्रमा के समान मुख वाली।
उस चंद्रमुखी लड़की से एक बार मिलने की उत्कट इच्छा है।