ಅರ್ಥ : ಹಣಕ್ಕೆ ಸಂಬಂಧಿಸಿದ ವಿಷಗಳಿಗೆ ಸಲಹೆಯನ್ನು ನೀಡುವಂತಹ ಪರಿಷತ್
ಉದಾಹರಣೆ :
ಪ್ರಧಾನಮಂತ್ರಿಗಳ ಆರ್ಥಿಕ ಸಲಹಕಾರ ಪರಿಷತ್ ನಲ್ಲಿ ಅನೇಕ ಪ್ರಸಿದ್ಧವಾದ ವ್ಯಕ್ತಿಗಳು ಇದ್ದಾರೆ.
ಸಮಾನಾರ್ಥಕ : ಆರ್ಥಿಕ ಸಲಹಕಾರ ಪರಿಷತ್
ಇತರ ಭಾಷೆಗಳಿಗೆ ಅನುವಾದ :
वह परिषद जो वित्त संबंधी मामले में सलाह देने के लिए गठित हो।
प्रधानमंत्री के आर्थिक सलाहकार परिषद में कई नामी व्यक्ति शामिल हैं।