ಅರ್ಥ : ಪೂಜೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಭಗವಂತನಾದ ಶಿವ ಶಂಕರನನ್ನು ಎಲ್ಲಾರು ಪೂಜಿಸುತ್ತಾರೆ.
ಸಮಾನಾರ್ಥಕ : ಉಪಾಸನೆ ಮಾಡು, ಪೂಜಿಸು, ಪೂಜೆ ಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಭಕ್ತಿ ಅಥವಾ ಶ್ರದ್ಧೆಯಿಂದ ಇನ್ನೊಬ್ಬರ ಸೇವೆ ಮಾಡುವುದು
ಉದಾಹರಣೆ :
ನಾನು ನನ್ನ ಗುರೂಜಿಯನ್ನು ಪೂಜಿಸುತ್ತೇನೆ.
ಸಮಾನಾರ್ಥಕ : ಉಪಾಸನೆ ಮಾಡು, ಪೂಜಿಸು, ಸೇವೆ ಮಾಡು ಔಪಾಸನೆ ಮಾಡು
ಇತರ ಭಾಷೆಗಳಿಗೆ ಅನುವಾದ :