ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಯಸ್ಸು ಪದದ ಅರ್ಥ ಮತ್ತು ಉದಾಹರಣೆಗಳು.

ಆಯಸ್ಸು   ನಾಮಪದ

ಅರ್ಥ : ಜೀವಿಸುವ ಕ್ಷಮತೆಯ ಆಧಾರದ ಮೇಲೆ ನಿರ್ಧಾರಿತವಾಗುವ ಸಮಯದ ಸೀಮೆ

ಉದಾಹರಣೆ : ಇದೇ ರೀತಿ ನಡೆದುಕೊಂಡು ಹೋದರೆ ಮನುಷ್ಯನ ಜೀವನ ಕಾಲ ಅಥವಾ ಆಯಸ್ಸು ಏಳು ವರ್ಷವಾಗುವ ಕಾಲ ದೂರವಿಲ್ಲ.

ಸಮಾನಾರ್ಥಕ : ಜೀವನ ಕಾಲ, ಜೀವನ-ಕಾಲ, ಜೀವನಕಾಲ


ಇತರ ಭಾಷೆಗಳಿಗೆ ಅನುವಾದ :

जीने की क्षमता के आधार पर निर्धारित वह औसत समय सीमा जितनी की कोई व्यक्ति जीने की उम्मीद कर सकता है।

आधुनिक चिकित्सा साधनों से मनुष्य की आयु-संभाविता बढ़ गई है।
आयु काल, आयु संभाविता, आयु संभाव्यता, आयु सम्भाविता, आयु सम्भाव्यता, आयु-काल, आयु-संभाविता, आयु-संभाव्यता, आयु-सम्भाविता, आयु-सम्भाव्यता, आयुकाल, जीवन काल, जीवन-काल, जीवन-प्रत्याशा, जीवनकाल

ಅರ್ಥ : ಜನನದಿಂದ ಮರಣದವರಿಗಿನ ಸಮಯದ ಗಣನೆ ದಿನ, ತಿಂಗಳು, ವರ್ಷಗಳಲ್ಲಿ ಆಗುತ್ತದೆ

ಉದಾಹರಣೆ : ಮನುಷ್ಯನ ಜೀವನ ಬೇರೆಯವರ ಒಳಿತಾಗಿಗಿ ಮೀಸಲಾಗಿದೆಅವನು ಜೀವಂತವಾಗಿದ್ದು ಇಲ್ಲದಂತಹ ಸ್ಥಿತಿ.

ಸಮಾನಾರ್ಥಕ : ಆಯುಷ್ಯ, ಜೀವನ, ಜೀವನ ನಿರ್ವಾಹ, ಜೀವನದ ಕಾಲ, ಜೀವಿತ, ಜೀವಿತದ ಕಾಲ, ಬಾಳು, ವಯಸ್ಸು


ಇತರ ಭಾಷೆಗಳಿಗೆ ಅನುವಾದ :

जन्म से मृत्यु तक का समय जिसकी गणना दिनों, महीनों, वर्षों आदि में होती है।

मनुष्य की औसत आयु साठ से सत्तर वर्ष के बीच होती है।
उनका जीवन दूसरों की भलाई करने में ही बीता।
आइ, आई, आउ, आयु, आयु काल, इह-काल, इहकाल, उमर, उम्र, ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीवन, जीवन काल, जीवनकाल

A time of life (usually defined in years) at which some particular qualification or power arises.

She was now of school age.
Tall for his eld.
age, eld