ಅರ್ಥ : ವಿಷಾಣುಗಳನ್ನು ಸಾಯಿಸುವ ಅಥವಾ ನಷ್ಟ ಮಾಡುವಂತಹ ಔಷಧಿ
ಉದಾಹರಣೆ :
ಆಂಟಿವೈರಲ್ ಔಷಧಿಯನ್ನು ಕುಡಿದ ನಂತರ ಅವನ ಜ್ವರ ವಾಸಿಯಾಯಿತು.
ಸಮಾನಾರ್ಥಕ : ಅಂಟಿವೈರಲ್ ಔಷಧಿ
ಇತರ ಭಾಷೆಗಳಿಗೆ ಅನುವಾದ :
विषाणुओं को नष्ट करने वाली औषधि।
विषाणुरोधी खाते ही उसका ज्वर उतर गया।