ಅರ್ಥ : ಸಂಬಂಧ ಪಡದೆಯಿರುವ
ಉದಾಹರಣೆ :
ಪತ್ರಿಕಾ ವರದಿಗಾರರು ಕೇಳಿದ ಪ್ರಶ್ನೆಗೆ ರಾಜಕರಣಿಗಳು ಉತ್ತರ ನೀಡಿದೆ ಅಸಂಬಂಧಿತ ಮಾತುಗಳನ್ನು ಆಡುತ್ತಿದ್ದಾರೆ.
ಸಮಾನಾರ್ಥಕ : ಅಸಂಬಂಧಿತ, ಅಸಂಬಂಧಿತವಾದಂತ, ಅಸಂಬಂಧಿತವಾದಂತಹ, ಸಂಬಂಧ ಪಡೆದೆಯಿರುವ, ಸಂಬಂಧ ಪಡೆದೆಯಿರುವಂತ, ಸಂಬಂಧ ಪಡೆದೆಯಿರುವಂತಹ, ಸಂಬಂಧಪಟ್ಟಿಲ್ಲದ, ಸಂಬಂಧಪಟ್ಟಿಲ್ಲದಂತ, ಸಂಬಂಧಪಟ್ಟಿಲ್ಲದಂತಹ, ಸಂಬಂಧಪಡದ, ಸಂಬಂಧಪಡದಂತ, ಸಂಬಂಧಪಡದಂತಹ, ಸಂಬಂಧರಹಿತ, ಸಂಬಂಧರಹಿತವಾದ, ಸಂಬಂಧರಹಿತವಾದಂತ, ಸಂಬಂಧರಹಿತವಾದಂತಹ, ಸಂಬಂಧವಿಲ್ಲದ, ಸಂಬಂಧವಿಲ್ಲದಂತ, ಸಂಬಂಧವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
Lacking a logical or causal relation.
unrelated