ಅರ್ಥ : ಅವಿಷ್ಕರಾ ಮಾಡಿದಂತಹ
ಉದಾಹರಣೆ :
ಕೃಷಿ ವಿಜ್ಞಾನದಿಂದ ಅವಿಷ್ಕರಿಸಿದ ಕೃಷಿ-ಉಪಕರಣಗಳು ರೈತರಿಗೆ ತುಂಬಾ ಉಪಯೋಗವಾಗುತ್ತವೆ.
ಸಮಾನಾರ್ಥಕ : ಅವಿಷ್ಕರಿಸಲಾದ, ಅವಿಷ್ಕರಿಸಲಾದಂತ, ಅವಿಷ್ಕರಿಸಲಾದಂತಹ, ಅವಿಷ್ಕರಿಸಲ್ಪಟ್ಟ, ಅವಿಷ್ಕರಿಸಲ್ಪಟ್ಟಂತ, ಅವಿಷ್ಕರಿಸಿದ, ಅವಿಷ್ಕರಿಸಿದಂತ, ಅವಿಷ್ಕರಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
आविष्कार किया हुआ।
किसानों को कृषि वैज्ञानिकों द्वारा आविष्कारित कृषि-उपकरणों से बहुत फायदा हुआ है।