ಅರ್ಥ : ಜನ ಸಾಮಾನ್ಯರಿಗೆ ಕುಡಿಯಲು ನೀರಿನ್ನು ಇಟ್ಟಿರುವ ಸ್ಥಳ
ಉದಾಹರಣೆ :
ದೊಡ್ಡ ಪಟ್ಟಣಗಳಲ್ಲಿ ಅಲ್ಲಲ್ಲಿ ಅರವಟ್ಟಿಗೆಯನ್ನು ನಿರ್ಮಿಸಿರುವರು.
ಸಮಾನಾರ್ಥಕ : ನೀರು ಕುಡಿಯುವ ತಾಣ, ನೀರು ಕುಡಿಯುವ ಸ್ಥಳ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಸುಗಳು ನೀರು ಕುಡಿಯುವ ಸ್ಥಳ
ಉದಾಹರಣೆ :
ದನಕಾಯುವವನು ಮಧ್ಯನದ ಸಮಯದಲ್ಲಿ ಹಸುಗಳನ್ನು ಅರವಟ್ಟಿಗೆಯ ಬಳಿ ಹೊಡೆದನು.
ಇತರ ಭಾಷೆಗಳಿಗೆ ಅನುವಾದ :
वह स्थान जहाँ पशु पानी पीने के लिए एकत्रित होते हैं।
दोपहर के समय चरवाहा पशुओं को लेकर अहरी की ओर चल दिया।