ಅರ್ಥ : ಅರಬರ ಭಾಷೆ
ಉದಾಹರಣೆ :
ಈ ಪುಸ್ತಕವನ್ನು ಅರಬಿ-ಭಾಷೆಯಲ್ಲಿ ಬರೆದಿದ್ದಾರೆ.
ಸಮಾನಾರ್ಥಕ : ಅರಬಿ ಭಾಷೆ, ಅರಬಿ-ಭಾಷೆ, ಆರಾಬಿಕ್ ಭಾಷೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅರಬ್ ದೇಶದಲ್ಲಿ ವಾಸಮಾಡುವ ವ್ಯಕ್ತಿ
ಉದಾಹರಣೆ :
ಹಲವಾರು ಅರಬ್ ದೇಶವರು ನನ್ನ ಒಳ್ಳೆಯ ಸ್ನೇಹಿತರಾಗಿದ್ದಾರೆ.
ಸಮಾನಾರ್ಥಕ : ಅರಬಿ ವಾಸಿ, ಅರಬಿವಾಸಿ ಅರಬಿ-ವಾಸಿ, ಅರಬ್
ಇತರ ಭಾಷೆಗಳಿಗೆ ಅನುವಾದ :