ಅರ್ಥ : ಯಾವುದು ಪಂಚಭೂತಗಳಿಂದ ಮಾಡಲಾಗಿಲ್ಲವೋ
ಉದಾಹರಣೆ :
ಶರೀರದ ಭೌತಿಕ ತತ್ವಗಳಿಂದ ಮಾಡಿರುವಂತಹ ಪ್ರಾಣಗಳು ಅಭೌತಿಕ ತತ್ವಗಳಾಗಿವೆ.
ಸಮಾನಾರ್ಥಕ : ಅಭೌತಿಕ, ಅಭೌತಿಕವಾದಂತ, ಅಭೌತಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
Not consisting of matter.
Immaterial apparitions.ಅರ್ಥ : ಯಾರು ಪಂಚಭೂತಗಳ ಜೊತೆ ಸಂಬಂಧ ಇಟ್ಟುಕೊಂಡಿರುವುದಿಲ್ಲವೋ
ಉದಾಹರಣೆ :
ಈ ಭೌತಿಕ ಶರೀರದ ಒಳಗೆ ಅಭೌತಿಕ ಆತ್ಮ ಸದಾ ನೆಲೆಸಿರುವುದು.
ಸಮಾನಾರ್ಥಕ : ಅಭೌತಿಕ, ಅಭೌತಿಕವಾದಂತ, ಅಭೌತಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
Not consisting of matter.
Immaterial apparitions.