ಅರ್ಥ : ಯಾವುದಕ್ಕೆ ಮರ್ಯಾದೆ ಅಥವಾ ಬೆಲೆಯನ್ನು ನೀಡಲಾಗಿಲ್ಲವೋ
ಉದಾಹರಣೆ :
ನನ್ನ ಕವಿತೆಗಳನ್ನು ಇಂದಿಗೂ ತುಚ್ಚವಾಗಿ ಕಾಣುತ್ತಾರೆ.
ಸಮಾನಾರ್ಥಕ : ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಗೆ ಮರ್ಯಾದೆ ಅಥವಾ ಗೌರವಿಲ್ಲವೋ
ಉದಾಹರಣೆ :
ನನಗೆ ಈ ಅಪಮಾನಿತ ಸಂತತಿಯ ನೆನೆಪು ಬರುತ್ತಿಲ್ಲ.
ಸಮಾನಾರ್ಥಕ : ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಗೌರವಕ್ಕೆ ಒಳಗಾದವ
ಉದಾಹರಣೆ :
ಅಶೋಕನು ಕುಡಿದು ಅಸಭ್ಯವಾಗಿ ವರ್ತಿಸಿದ್ದರಿಂದ ಸಭೆಯಲ್ಲಿ ಎಲ್ಲರಿಂದ ಅಪಮಾನಿತ ವ್ಯಕ್ತಿಯಾದ.
ಸಮಾನಾರ್ಥಕ : ಅಪಮಾನಿತನಾದ, ಅಪಮಾನಿತನಾದಂತ, ಅಪಮಾನಿತನಾದಂತಹ, ಅವಮಾನಿತ, ಅವಮಾನಿತನಾದ, ಅವಮಾನಿತನಾದಂತ, ಅವಮಾನಿತನಾದಂತಹ
ಇತರ ಭಾಷೆಗಳಿಗೆ ಅನುವಾದ :
जिसका अपमान हुआ हो।
अशोक ने शराब के नशे में अपने बाप को ही अपमानित कर दिया।Made to feel uncomfortable because of shame or wounded pride.
Too embarrassed to say hello to his drunken father on the street.