ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಮತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಮತಿ   ನಾಮಪದ

ಅರ್ಥ : ಯಾವುದೇ ವಿಶೇಷ ಕೆಲಸ ಮಾಡುಲು ಅಥವಾ ನಮ್ಮ ಬಳಿ ಯಾವುದೋ ವಿಶೇಷ ವಸ್ತುವನ್ನು ಇಟ್ಟುಕೊಳ್ಳುವ ಕೊಟ್ಟಿರುವ ಅಧಿಕಾರ-ಪತ್ರ

ಉದಾಹರಣೆ : ಮಹೇಶ್ ವಾಹನ ಓಡಿಸಲು ಪರವಾನಗಿ ದೊರೆಯಿತು

ಸಮಾನಾರ್ಥಕ : ಅಧಿಕಾರ ಪತ್ರ, ಅಪ್ಪಣೆ ಚೀಟಿ, ಪರವಾನಗಿ, ಪರವಾನೆ, ಪರ್ಮಿಟ್ಟು


ಇತರ ಭಾಷೆಗಳಿಗೆ ಅನುವಾದ :

कोई विशेष काम करने या अपने पास कोई विशेष वस्तु रखने का शासन द्वारा प्रदत्त अधिकार-पत्र।

महेश को गाड़ी चलाने का लाइसेंस मिल गया है।
अनुज्ञप्ति, अनुमतिपत्र, परमिट, लाइसेंस, लाइसेन्स, लायसंस, लायसन्स

A legal document giving official permission to do something.

licence, license, permit

ಅರ್ಥ : ರಜ ತೆಗೆದುಕೊಳ್ಳಲು ಅನುಮತಿ

ಉದಾಹರಣೆ : ಮನೆಗೆ ಹೋಗಲು ಹದಿನೈದು ದಿನ ಹಿಂದೆಯೆ ನೀನು ರಜೆ ಚೀಟಿ ನೀಡಬೇಕು.

ಸಮಾನಾರ್ಥಕ : ಅನುಜ್ಞೆ, ಅಪ್ಪಣೆ, ರಜೆ, ಸೂಟಿ


ಇತರ ಭಾಷೆಗಳಿಗೆ ಅನುವಾದ :

वह दिन जिसमें काम पर से अनुपस्थित रहने की स्वीकृति मिली हो।

घर जाने के लिए मेरी पंद्रह दिन की छुट्टी मंजूर हो गई है।
अवकाश, छुट्टी, रज़ा, रजा

ಅರ್ಥ : ಯಾವುದೇ ಸಂಗತಿಗೆ ಸಂಬಂಧಿಸಿದವರು ಆ ಸಂಗತಿಗೆ ಪ್ರವೇಶಿಸಲು, ಆ ಸಂಗತಿಯನ್ನು ಬಳಸಿಕೊಳ್ಳಲು, ಆ ಸಂಗತಿಯನ್ನು ಹೊಂದಲು ಮಾತಿನ ಮೂಲಕ ಅಥವಾ ಬರಹದ ಮೂಲಕ ನೀಡುವ ಒಪ್ಪಿತ ಅನುಮೋದನೆ

ಉದಾಹರಣೆ : ಈ ಪುಸ್ತಕ ಅನುವಾದ ಮಾಡಲು ಮೂಲ ಲೇಖಕರಿಂದ ಅನುಮತಿ ಸಿಕ್ಕಿದೆ.

ಸಮಾನಾರ್ಥಕ : ಅನುಮೋದನೆ, ಒಪ್ಪಿಗೆ, ಸಮ್ಮತಿ


ಇತರ ಭಾಷೆಗಳಿಗೆ ಅನುವಾದ :

कोई काम करने से पहले उसके संबंध में बड़ों से मिलने या ली जाने वाली स्वीकृति जो बहुत-कुछ आज्ञा के रूप में होती है।

बड़ों की अनुमति के बिना कोई भी काम नहीं करना चाहिए।
अनुज्ञा, अनुमति, अभिमति, अभ्यनुज्ञा, आज्ञा, इजाजत, इजाज़त, परमिशन, परवानगी, रज़ा, रजा, रुखसत, रुख़सत, रुख़्सत, रुख्सत, स्वीकृति

Permission to do something.

He indicated his consent.
consent