ಅರ್ಥ : ಆರ್ಭಟಿಸುವ
ಉದಾಹರಣೆ :
ಅತಿ ಗಲಾಟೆ ಮಾಡುವ ಜನರು ನ್ಯಾಯಾಲಯಕ್ಕೆ ನುಗ್ಗಿ ಬಂದು ಜಗಳವಾಡುತ್ತಿದ್ದರು.
ಸಮಾನಾರ್ಥಕ : ಅಬ್ಬರಿಸುವ, ಆರ್ಭಟಿಸುವ, ಗದ್ದಲದ, ಭೋರಿಡುವ
ಇತರ ಭಾಷೆಗಳಿಗೆ ಅನುವಾದ :
Noisy and lacking in restraint or discipline.
A boisterous crowd.