ಅರ್ಥ : ಯಾವುದೋ ಒಂದನ್ನು ಅಳತೆ ಮಾಡುಬಹುದಾದ
ಉದಾಹರಣೆ :
ಅವನು ಅಗತ್ಯವಾದ ಪದಾರ್ಥಗಳ ಪಟ್ಟಿಯನ್ನು ತಯಾರು ಮಾಡುತ್ತಿದ್ದ.
ಸಮಾನಾರ್ಥಕ : ಅಗತ್ಯವಾದ, ಅಗತ್ಯವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೆಲಸಕ್ಕೆ ಬರುವ
ಉದಾಹರಣೆ :
ಇಲ್ಲಿ ಮಕ್ಕಳಿಗೆ ತುಂಬಾ ಉಪಯೋಗವಾಗುವ ಪುಸ್ತಕವಿದೆ.
ಸಮಾನಾರ್ಥಕ : ಅಗತ್ಯವಾದ, ಅಗತ್ಯವಾದಂತಹ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಉಪಯೋಗಕ್ಕೆ ಬರುವ, ಉಪಯೋಗಕ್ಕೆ ಬರುವಂತ, ಉಪಯೋಗಕ್ಕೆ ಬರುವಂತಹ, ಉಪಯೋಗವಾಗುವ, ಉಪಯೋಗವಾಗುವಂತ, ಉಪಯೋಗವಾಗುವಂತಹ, ಪ್ರಯೋಜನಕ್ಕೆ ಬೇಕಾದ, ಪ್ರಯೋಜನಕ್ಕೆ ಬೇಕಾದಂತ, ಪ್ರಯೋಜನಕ್ಕೆ ಬೇಕಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪೂರ್ವಾಪರ ಅಥವಾ ಅಕ್ಕ-ಪಕ್ಕದ ಮಾತುಗಳ ವಿಚಾರದ ಅಥವಾ ಬೇರೆ ಯಾವುದೋ ಪ್ರಕಾರದ ಸರಿಯಾಗಿ ಕುಳಿತುಕೊಳ್ಳುವ ಅಥವಾ ಸಂಬಂಧ ಇಟ್ಟುಕೊಂಡಿರುವ
ಉದಾಹರಣೆ :
ಮಂತ್ರಿಗಳು ನೀಡಿದ ಉಚಿತ ಉತ್ತರದಿಂದ ಪತ್ರಕರ್ತ ಸುಮ್ಮನಾದ.
ಸಮಾನಾರ್ಥಕ : ಅಗತ್ಯವಾದ, ಅಗತ್ಯವಾದಂತಹ, ಅವಶ್ಯವಾದ, ಅವಶ್ಯವಾದವಾದಂತ, ಅವಶ್ಯವಾದವಾದಂತಹ, ಉಚಿತ, ಉಚಿತವಾದ, ಉಚಿತವಾದಂತ, ಉಚಿತವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಲಾಭದಾಯಕ, ಲಾಭದಾಯಕವಾದ, ಲಾಭದಾಯಕವಾದಂತ, ಲಾಭದಾಯಕವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Suitable for a particular person or place or condition etc.
A book not appropriate for children.