ଅର୍ଥ : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು
							ଉଦାହରଣ : 
							ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.
							
ଅନ୍ୟ ଭାଷାରେ ଅନୁବାଦ :
वह आचरण, काम आदि जिसमें ऊपरी बनावट का भाव रहता है।
संत कबीर ने पाखंड पर तीखा व्यंग किया है।Pretending that something is the case in order to make a good impression.
They try to keep up appearances.ଅର୍ଥ : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು
							ଉଦାହରଣ : 
							ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.
							
ସମକକ୍ଷ : ಕುಟಿಲ, ಕುತಂತ್ರ, ಕುಯುಕ್ತಿ, ಸ್ವಾರ್ಥಪೂರಿತ ಜಾಣತನ
ଅନ୍ୟ ଭାଷାରେ ଅନୁବାଦ :
ଅର୍ଥ : ಇನ್ನೊಬ್ಬರ ನಂಬುಗೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವ ಕ್ರಿಯೆ
							ଉଦାହରଣ : 
							ಕುಟಿಲತೆಯ ಕಾರಣ ಅವನನ್ನು ಈಗ ಯಾರೂ ನಂಬುವುದಿಲ್ಲ.
							
ସମକକ୍ଷ : ಕುಟಿಲತೆ
ଅନ୍ୟ ଭାଷାରେ ଅନୁବାଦ :