ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ
ଉଦାହରଣ : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.
ସମକକ୍ଷ : ಒಡನಾಡಿ, ಗೆಳೆಯ, ಜೊತೆಗಾರ, ಪ್ರೇಮಿ, ಸಂಗಡಿಗ
ଅନ୍ୟ ଭାଷାରେ ଅନୁବାଦ :हिन्दी
वह पुरुष जो प्रेम करे।
ଅର୍ଥ : ಜೊತೆಯಲ್ಲಿ ಇರುವ ಕ್ರಿಯೆ
ଉଦାହରଣ : ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
ସମକକ୍ଷ : ಕೂಟ, ಗೆಳೆತನ, ಜೊತೆ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹವಾಸ
ଅନ୍ୟ ଭାଷାରେ ଅନୁବାଦ :हिन्दी English
संग रहने की क्रिया।
The state of being with someone.
ଅର୍ଥ : ಒಟ್ಟಿಗೆ ಇರುವ ವ್ಯಕ್ತಿ
ଉଦାହରଣ : ನನ್ನ ಎಲ್ಲಾ ಜೊತೆಗಾರರು ತಮ್ಮ ಮನೆಗೆ ಹೋದರು.
ସମକକ୍ଷ : ಗೆಳೆಯ, ಜತೆಗಾರ, ಸಂಗಡಿಗ
वह जो साथ रहता या (किसी विशिष्ट योग्यता वाला) कार्य करता हो।
ଅର୍ଥ : ಜೊತೆ-ಜೊತೆಯಲ್ಲಿ ನಡೆಯುವಂತಹ ಅಥವಾ ಇರುವಂತಹ
ଉଦାହରଣ : ನಾನು ನನ್ನ ಸಹಚರ ದುಃಖದಲ್ಲಿ ಭಾಗಿಯಾದೆ.
साथ-साथ चलने वाला।
ସଂସ୍ଥାପନ କରନ୍ତୁ