ಅರ್ಥ : ಮತ್ತೆ-ಮತ್ತೆ ಹೂಸು ಬಿಡುವಂತಹ ಅಥವಾ ಹೆಚ್ಚು ಹೂಸು ಬಿಡುವಂತಹ ವ್ಯಕ್ತಿ
							ಉದಾಹರಣೆ : 
							ಅವನು ತುಂಬಾ ಹೂಸು ಬಿಡುವ ವ್ಯಕ್ತಿ.
							
ಸಮಾನಾರ್ಥಕ : ಹೂಸು ಬಿಡುವಂತ, ಹೂಸು ಬಿಡುವಂತಹ
ಅರ್ಥ : ಹೂಸು ಬಿಡುವ
							ಉದಾಹರಣೆ : 
							ಹೂಸು ಬಿಡುವ ವ್ಯಕ್ತಿ ಪದೇ ಪದೇ ಹೂಸು ಬಿಟ್ಟು ಎಲ್ಲರಿಗೂ ತೊಂದರೆ ಕೊಡುತ್ತಿದ್ದ.
							
ಸಮಾನಾರ್ಥಕ : ಹೂಸು ಬಿಡುವಂತ, ಹೂಸು ಬಿಡುವಂತಹ, ಹೂಸು-ಬಿಡುವಂತ, ಹೂಸು-ಬಿಡುವಂತಹ
ಇತರ ಭಾಷೆಗಳಿಗೆ ಅನುವಾದ :