ಅರ್ಥ : ಸ್ಫೂರ್ತಿಯನ್ನು ಹುಟ್ಟಿಸುವ ಗುಣ ಅಥವಾ ಸ್ವಭಾವ
							ಉದಾಹರಣೆ : 
							ಓಲಂಪಿಕ್ ಕ್ರೀಡೆಯಲ್ಲಿ ಈಜಿನಲ್ಲಿ ಚಿನ್ನದ ಪದಕ ಗೆದ್ದ ಅಂಗವಿಕಲ ಈಗ ಎಲ್ಲಾ ಅಂಗವಿಕಲರಿಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾನೆ.
							
ಸಮಾನಾರ್ಥಕ : ಸ್ಫೂರ್ತಿದಾಯಕ, ಸ್ಫೂರ್ತಿದಾಯಕವಾದ, ಸ್ಫೂರ್ತಿದಾಯಕವಾದಂತ
ಇತರ ಭಾಷೆಗಳಿಗೆ ಅನುವಾದ :