ಅರ್ಥ : ಒಂದು ಮರದಲ್ಲಿ ಬಿಡುವ ದುಂಡಾದ ಹಣ್ಣು ತಿನ್ನಲು ಸಿಹಿಯಾಗಿರುವುದು
							ಉದಾಹರಣೆ : 
							ಅವನು ಸೇಬಿನ ಮರವನ್ನು ಬುಡ ಸಮೇತ ಕಿತ್ತು ಹಾಕಿದನು.
							
ಸಮಾನಾರ್ಥಕ : ಆಪಲ್ಲು, ಸೇಬು ವೃಕ್ಷ
ಇತರ ಭಾಷೆಗಳಿಗೆ ಅನುವಾದ :
Native Eurasian tree widely cultivated in many varieties for its firm rounded edible fruits.
apple, malus pumila, orchard apple tree