ಅರ್ಥ : ಕಾದಾಟವಾಡಲು ಎದುರಾಳಿಗೆ ಕೊಡುವ ಆಹ್ವಾನ
							ಉದಾಹರಣೆ : 
							ಶತ್ರುವಿನ ಸವಾಲನ್ನು ಕಡೆಗಣಿಸಿ ಅವನು ಯುದ್ಧಭೂಮಿಯಿಂದ ಹೊರಟುಹೋದ
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಏನನ್ನಾದರು ತಿಳಿದುಕೊಳ್ಳಲು ಅಥವಾ ಮಾಹಿತಿ ಪಡೆಯಲು ಕೇಳುವ ಪ್ರಶ್ನಾರ್ಥಕ ವಾಕ್ಯ
							ಉದಾಹರಣೆ : 
							ಅವನು ನನ್ನ ಪ್ರಶ್ನೆಗೆ ಉತ್ತರ ನೀಡಲಿಲ್ಲ
							
ಸಮಾನಾರ್ಥಕ : ಪ್ರಶ್ನೆ
ಇತರ ಭಾಷೆಗಳಿಗೆ ಅನುವಾದ :
A sentence of inquiry that asks for a reply.
He asked a direct question.ಅರ್ಥ : ಯಾವುದಾದರು ಕ್ರಿಯೆ ಅಥವಾ ಮಾತನ್ನು ತನ್ನ ಬಲದಿಂದ ಸಾಬೀತುಗೊಳಿಸಿ ತೋರಿಸುತ್ತೇನೆ ಎಂದು ಯಾರಿಂದಲಾದರು ಹೇಳಿಸುವ ಕ್ರಿಯೆ
							ಉದಾಹರಣೆ : 
							ಅವನು ನನ್ನ ಸವಾಲನ್ನು ಸ್ವೀಕರಿಸಿದ್ದಾನೆ.
							
ಇತರ ಭಾಷೆಗಳಿಗೆ ಅನುವಾದ :