ಅರ್ಥ : ಎಲ್ಲಾ ಭುಜಗಳು ಸಮವಾಗಿರುವಂತಹ
							ಉದಾಹರಣೆ : 
							ವಿದ್ಯಾರ್ಥಿಯು ಒಂದು ಸಮಭುಜ ತ್ರಿಭುಜವನ್ನು ಮಾಡುತ್ತಿದ್ದಾನೆ.
							
ಸಮಾನಾರ್ಥಕ : ಸಮಬಾಹು, ಸಮಬಾಹುವಿನಂತ, ಸಮಬಾಹುವಿನಂತಹ, ಸಮಭುಜ, ಸಮಭುಜವುಳ್ಳ, ಸಮಭುಜವುಳ್ಳಂತ, ಸಮಭುಜವುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :
Having all sides or faces equal.
equilateral