ಅರ್ಥ : ಬೇರೆಯವರನ್ನು ಮೋಸಗೊಳಿಸುವ ಕೆಲಸ
							ಉದಾಹರಣೆ : 
							ನನ್ನ ಕಣ್ಣಿಗೆ ಮಣ್ಣೆರಚುವುದು ಅಷ್ಟು ಸುಲಭದ ಕೆಲಸವಲ್ಲ.
							
ಸಮಾನಾರ್ಥಕ : ಕಣ್ಣಿಗೆ ಮಣ್ಣೆರೆಚುವುದು, ನಟಿಸುವುದು
ಇತರ ಭಾಷೆಗಳಿಗೆ ಅನುವಾದ :
The act of giving a false appearance.
His conformity was only pretending.