ಅರ್ಥ : ರಸ್ತೆಗಳ ನಡುವಿನಲ್ಲಿ ವಿದ್ಯುತ್ ಸಾಹಯದಿಂದ ಚಲಿಸುವ ರೈಲುಗಾಡಿ
							ಉದಾಹರಣೆ : 
							ಬೆಂಗಳೂರಿನಲ್ಲಿ ಹಲವಾರು ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ.
							
ಸಮಾನಾರ್ಥಕ : ಮೆಟ್ರೋ ರೈಲು
ಇತರ ಭಾಷೆಗಳಿಗೆ ಅನುವಾದ :
जमीन की सतह के नीचे बिजली से चलने वाली रेलगाड़ी।
दिल्ली में मेट्रो का शुभारंभ चौबीस दिसंबर दो हज़ार दो को हुआ था।