ಅರ್ಥ : ಬಟ್ಟೆ ಅಥವಾ ಕಾಗದಗಳನ್ನು ಸುರುಳಿಯಾಗಿ ಸುತ್ತಿ ಮಾಡಿರುವ ಗಂಟು
							ಉದಾಹರಣೆ : 
							ಅವನು ನಾಲ್ಕು ಕಂತೆ ಕಾಗದ ತಂದಅವನು ಎರಡು ಹಾಸಿಗೆ ಮೂಟೆ ಹೊತ್ತು ತಂದ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪಶುಗಳ ಮೇಲೆ ಹೇರಿದ ಗಂಟು
							ಉದಾಹರಣೆ : 
							ದೋಬಿಯು ಕತ್ತೆಯ ಬೆನ್ನ ಮೇಲೆ ಬಟ್ಟೆಯ ಗಂಟಿನ ಹೊರೆಯನ್ನು ಹೇರಿದನು.
							
ಸಮಾನಾರ್ಥಕ : ಪಶುಗಳ ಮೇಲೆ ಹೇರಿದ ಗಂಟು
ಇತರ ಭಾಷೆಗಳಿಗೆ ಅನುವಾದ :