ಅರ್ಥ : ಸುಮಾರು ನಲವತ್ತೈದರಿಂದ ಅರವತ್ತೈದರ ವಯೋಮಾನದ ಅವಧಿಯಲ್ಲಿರುವವರು
							ಉದಾಹರಣೆ : 
							ನಮ್ಮ ಅಧ್ಯಾಪಕಿ ಮಧ್ಯವಯಸ್ಕ ಮಹಿಳೆ.
							
ಸಮಾನಾರ್ಥಕ : ನಡುವಯಸ್ಸಿನ, ನಡುವಯಸ್ಸಿನಂತ, ನಡುವಯಸ್ಸಿನಂತಹ, ಮಧ್ಯವಯಸ್ಕ, ಮಧ್ಯವಯಸ್ಕನಾದ
ಇತರ ಭಾಷೆಗಳಿಗೆ ಅನುವಾದ :
Being roughly between 45 and 65 years old.
middle-aged