ಅರ್ಥ : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
							ಉದಾಹರಣೆ : 
							ಮೊದಲು ಈ ಕೆಲಸವನ್ನು ಮುಗಿಸು.
							
ಸಮಾನಾರ್ಥಕ : ಪೂರ್ಣಗೊಳಿಸು, ಪೂರ್ತಿ ಮಾಡು, ಮುಗಿಸು, ಸಮಾಪ್ತಿ ಮಾಡು, ಸಮಾಪ್ತಿಗೊಳಿಸು
ಇತರ ಭಾಷೆಗಳಿಗೆ ಅನುವಾದ :
किसी काम या वस्तु आदि का अंत करना।
पहले यह काम खत्म करो।