ಅರ್ಥ : ಕೈಗಳ ಪಂಜಾಗಳ ಮುದ್ರೆ ಅದು ಬೆರಳುಗಳಿಂದ ಯಾವುದಾದರು ವಸ್ತುವನ್ನು ಹಿಡಿಯುವ ಸಮಯದಲ್ಲಿ ಆಗುತ್ತದೆ
							ಉದಾಹರಣೆ : 
							ರಣಹದ್ದಿನ ಮೊನೆಯುಗುರಿಗೆ ಇಣಚಿ ಸಿಕ್ಕಿತು.
							
ಸಮಾನಾರ್ಥಕ : ನಖರ, ಮೊನೆಯುಗುರು
ಇತರ ಭಾಷೆಗಳಿಗೆ ಅನುವಾದ :
A sharp hooked claw especially on a bird of prey.
talon