ಅರ್ಥ : ನೆಕ್ಕಿಕೊಂಡು ತಿನ್ನುವ ಕ್ರಿಯೆ
							ಉದಾಹರಣೆ : 
							ಅವನು ಬಾಣಲೆಯಲ್ಲಿರುವ ಪಲ್ಲವನ್ನು ನೆಕ್ಕುತ್ತಿದ್ದಾನೆ.
							
ಸಮಾನಾರ್ಥಕ : ಆಸ್ವಾದಿಸು, ನಾಲಿಗೆಯಿಂದ ಸವರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಾಲಿಗೆಯಿಂದ ತೆಗೆದುಕೊಂಡು ತಿನ್ನುವುದು
							ಉದಾಹರಣೆ : 
							ಮಕ್ಕಳು ಬ್ರೆಟ್ ಮೇಲೆ ಹಾಕಿರುವ ಜಾಮ್ ಅನ್ನು ನೆಕ್ಕುತ್ತಿದ್ದಾರೆ.
							
ಇತರ ಭಾಷೆಗಳಿಗೆ ಅನುವಾದ :