ಅರ್ಥ : ದ್ರವ ರೂಪದ ಪದಾರ್ಥದಲ್ಲಿ ಗಾಳಿ ತುಂಬಿಕೊಂಡು ಆಗುವ ಗುಂಡಾದ ರಚನೆ
							ಉದಾಹರಣೆ : 
							ಮಾನವನ ಜೀವನ ನೀರಿನ ಮೇಲಿನ ಗುಳ್ಳೆಯಿದ್ದಂತೆ.
							
ಸಮಾನಾರ್ಥಕ : ಗುಳ್ಳೆ, ನೀರ್ಗುಳ್ಳೆ
ಇತರ ಭಾಷೆಗಳಿಗೆ ಅನುವಾದ :
A hollow globule of gas (e.g., air or carbon dioxide).
bubble