ಅರ್ಥ : ಒಂದು ತರಹದ ದುಂಡಾದ ಹಣ್ಣಿನ ಒಳಗೆ ಕೆಂಪು ಬಣ್ಣದ ಕಾಳು ಅಥವಾ ಬಿಳಿ ಬಣ್ಣದ ಕಾಳುಗಳು ಇರುವುದು
							ಉದಾಹರಣೆ : 
							ರಮೇಶ್ ದಾಳಿಂಬೆ ಹಣ್ಣನ್ನು ತಿನ್ನುತ್ತಿದ್ದಾನೆ.
							
ಸಮಾನಾರ್ಥಕ : ದಾಳಿಂಬೆ
ಇತರ ಭಾಷೆಗಳಿಗೆ ಅನುವಾದ :
Large globular fruit having many seeds with juicy red pulp in a tough brownish-red rind.
pomegranate