ಅರ್ಥ : ಸ್ನಾನ ಮಾಡದೆ ಇರುವಂತಹ
							ಉದಾಹರಣೆ : 
							ಜಳಕ ಮಾಡದ ವ್ಯಕ್ತಿಗಳು ದೇವಾಲಯಕ್ಕೆ ಬರುವುದನ್ನು ನಿಷೇಧಿಸಲಾಗಿದೆ.
							
ಸಮಾನಾರ್ಥಕ : ಜಳಕ ಮಾಡದ, ಜಳಕ ಮಾಡದಂತ, ಜಳಕ ಮಾಡದಂತಹ, ಜಳಕ-ಮಾಡದಂತಹ, ಮಡಿ ಮಾಡದ, ಮಡಿ ಮಾಡದಂತ, ಮಡಿ ಮಾಡದಂತಹ, ಮಡಿ-ಮಾಡದಂತ, ಮಡಿ-ಮಾಡದಂತಹ, ಸ್ನಾನ ಮಾಡದ, ಸ್ನಾನ ಮಾಡದಂತ, ಸ್ನಾನ ಮಾಡದಂತಹ, ಸ್ನಾನ-ಮಾಡದಂತ, ಸ್ನಾನ-ಮಾಡದಂತಹ
ಇತರ ಭಾಷೆಗಳಿಗೆ ಅನುವಾದ :