ಅರ್ಥ : ಚಿಕ್ಕ ಸವುಟಿನಾಕಾರದ ಒಂದು ಪ್ರಕಾರದ ಸಾಧನ
							ಉದಾಹರಣೆ : 
							ತಾಯಿ ಮಗುವಿಗೆ ಚಮಚದಿಂದ ಹಾಲನ್ನು ಕುಡಿಸುತ್ತಿದ್ದಾಳೆ.
							
ಇತರ ಭಾಷೆಗಳಿಗೆ ಅನುವಾದ :
A piece of cutlery with a shallow bowl-shaped container and a handle. Used to stir or serve or take up food.
spoonಅರ್ಥ : ಚಿಕ್ಕ ಸೌವುಟಿನ ಆಕಾರದ ಸಾಧನ
							ಉದಾಹರಣೆ : 
							ಶೀಲ ಚಮಚಾದಿಂದ ಸಕ್ಕರೆಯನ್ನು ತೆಗೆದು ಕಾಫಿಗೆ ಹಾಕುತ್ತಿದ್ದಾಳೆ.
							
ಇತರ ಭಾಷೆಗಳಿಗೆ ಅನುವಾದ :