ಅರ್ಥ : ಗಂಡುಸಂತಾನ
							ಉದಾಹರಣೆ : 
							ಕೃಷ್ಣ ವಸುದೇವನ ಮಗಪ್ರಪಂಚದಲ್ಲಿ ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ.
							
ಸಮಾನಾರ್ಥಕ : ಕುಮಾರ, ಗಂಡುಸಂತಾನ, ಚಿರಂಜೀವಿ, ತನುಜ, ಪುತ್ರ, ಮಗ, ಹುಡುಗ
ಇತರ ಭಾಷೆಗಳಿಗೆ ಅನುವಾದ :
नर संतान।
कृष्ण वसुदेव के पुत्र थे।