ಅರ್ಥ : ಜೋರಾಗಿ ಶಬ್ದವಾದ ಕಾರಣದಿಂದ ಕವಿಗಳಿಗೆ ತುಂಬಾ ನೋವಾಗುವ ಪ್ರಕ್ರಿಯೆ
							ಉದಾಹರಣೆ : 
							ಬಾಂಬಿನ ಶಬ್ಧವನ್ನು ಕೇಳಿ ನನ್ನ ಕಿವಿಯ ತಮಟೆ ಒಡೆಯಿತು.
							
ಸಮಾನಾರ್ಥಕ : ಕಿವಿ ಒಡೆ, ಕಿವಿಯ ತಮಟೆಯೊಡಿ, ಕಿವಿಯೊಡಿ, ಕಿವಿಯೊಡೆ
ಇತರ ಭಾಷೆಗಳಿಗೆ ಅನುವಾದ :
तेज़ आवाज़ के कारण कानों को बहुत कष्ट होना।
भोंपू की आवाज़ से कान फट रहे हैं।