ಅರ್ಥ : ಮನಸ್ಸಿನಲ್ಲಿ ಸಂತೋಷವಿಲ್ಲದೆ ಸಮಾಧಾನವಿಲ್ಲದೆ ಮಾಡುವ ಕೆಲಸಕಾರ್ಯ
							ಉದಾಹರಣೆ : 
							ಅವರು ಅಸಂತೋಷದಿಂದ ಆ ಮದುವೆಯಲ್ಲಿ ಭಾಗಿಯಾದರು.
							
ಸಮಾನಾರ್ಥಕ : ಅಸಂತೋಷದಿಂದ
ಇತರ ಭಾಷೆಗಳಿಗೆ ಅನುವಾದ :
अप्रसन्नता के साथ।
श्याम पिताजी द्वारा बताए हुए काम को नाराजगी से कर रहा था।