ಅರ್ಥ : ಕೆಟ್ಟ ಹೆಸರು ಅಥವಾ ಅಪಯಶಸ್ಸುನ್ನು ಕೊಡುವಂತಹ
							ಉದಾಹರಣೆ : 
							ಅಪಕೀರ್ತಿ ತರುವ ಕೆಲಸಗಳನ್ನು ನಾವು ಮಾಡಬಾರದು.
							
ಸಮಾನಾರ್ಥಕ : ಅಪಕೀರ್ತಿ
ಇತರ ಭಾಷೆಗಳಿಗೆ ಅನುವಾದ :
बदनामी या अपयश देने वाला।
हमें अकीर्तिकर कार्य नहीं करना चाहिए।(used of conduct or character) deserving or bringing disgrace or shame.
Man...has written one of his blackest records as a destroyer on the oceanic islands.