ಅರ್ಥ : ನಮ್ಮದಾಗಿಸಿಕೊಳ್ಳುವ ಸ್ಥಿತಿ ಅಥವಾ ಭಾವನೆ
							ಉದಾಹರಣೆ : 
							ರಾಮ ಮತ್ತು ಶ್ಯಾಮನಲ್ಲಿ ತುಂಬಾ ಆತ್ಮೀಯತೆ ಇದೆ
							
ಸಮಾನಾರ್ಥಕ : ಅತಿ ಸಲಿಗೆ, ಅನ್ಯೋನ್ಯತೆ, ಆತ್ಮೀಯ ಸಂಬಂಧ, ಆತ್ಮೀಯತೆ
ಇತರ ಭಾಷೆಗಳಿಗೆ ಅನುವಾದ :
Close or warm friendship.
The absence of fences created a mysterious intimacy in which no one knew privacy.