ಅರ್ಥ : ಇಪ್ಪತ್ತು ಮತ್ತು ಐದು
							ಉದಾಹರಣೆ : 
							ಡೈರಿಯಲ್ಲಿ ಇಪ್ಪತ್ತೈದು ಹಸುಗಳಿವೆ.
							
ಸಮಾನಾರ್ಥಕ : ಇಪ್ಪತ್ತೈದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇಪ್ಪತ್ತಕ್ಕೆ ಐದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
							ಉದಾಹರಣೆ : 
							ಐದನ್ನು ಐದರಿಂದ ಗುಣಾಕಾರ ಮಾಡಿದಾಗ ಸಿಗುವ ಉತ್ತರ ಇಪ್ಪತ್ತೈದು.
							
ಸಮಾನಾರ್ಥಕ : XXV, ಇಪ್ಪತ್ತೈದು