ಅರ್ಥ : ಅಹಂಕಾರವನ್ನು ತೋರಿಸುವವ
							ಉದಾಹರಣೆ : 
							ಅವನು ತುಂಬಾ ದುರಹಂಕಾರಿಯಾದ್ದರಿಂದ ಅವನ ಜೊತೆ ಮಾತನಾಡಲು ಸಹ ಇಷ್ಟವಾಗುವುದಿಲ್ಲ.
							
ಸಮಾನಾರ್ಥಕ : ಕೊಬ್ಬಿನ, ದುರಹಂಕಾರದ
ಇತರ ಭಾಷೆಗಳಿಗೆ ಅನುವಾದ :
Having or showing feelings of unwarranted importance out of overbearing pride.
An arrogant official.