ಅರ್ಥ : ಯಾವುದಾದರು ವಸ್ತುವನ್ನು ಹುಡುಕುವುದಕ್ಕಾಗಿ ಉಪಯೋಗಿಸುವ ಒಂದು ಉಪಕರಣ
							ಉದಾಹರಣೆ : 
							ಲೋಹಗಳನ್ನು ಪತ್ತೆ ಹಚ್ಚುವುದಕ್ಕಾಗಿ ಲೋಹದ ಸಂಸೂಚಕವನ್ನು ಉಪಯೋಗಿಸುತ್ತಾರೆ.
							
ಇತರ ಭಾಷೆಗಳಿಗೆ ಅನುವಾದ :
Any device that receives a signal or stimulus (as heat or pressure or light or motion etc.) and responds to it in a distinctive manner.
detector, sensing element, sensor