ಅರ್ಥ : ಶಿಕ್ಷಣಕ್ಕೆ ಸಂಬಂದಿಸಿದ
							ಉದಾಹರಣೆ : 
							ಈ ಶೈಕ್ಷಣಿಕ ಅವಧಿಯಲ್ಲಿ ಇಷ್ಟು ಕೆಲಸವನ್ನು ಪೂರ್ತಿಗೊಳಿಸಬೇಕು.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶಿಕ್ಷಣದ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದಂತಹ
							ಉದಾಹರಣೆ : 
							ಅವನು ಒಂದು ಶೈಕ್ಷಣಿಕ ಸಂಸ್ಥೆಯ ವ್ಯವಸ್ಥಾಪಕನಾಗಿದ್ದಾನೆ.
							
ಸಮಾನಾರ್ಥಕ : ಶೈಕ್ಷಣಿಕವಾದ, ಶೈಕ್ಷಣಿಕವಾದಂತ, ಶೈಕ್ಷಣಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶಿಕ್ಷಣವನ್ನು ನೀಡುವ ಅಥವಾ ಯಾರಿಂದ ಶಿಕ್ಷಣ ದೊರೆಯುತ್ತದೆಯೋ
							ಉದಾಹರಣೆ : 
							ಇಂದು ನನ್ನ ತಾಯಿಯು ಒಂದು ಶೈಕ್ಷಣಿಕ ಚಲನಚಿತ್ರವನ್ನು ನೋಡಲು ಹೋಗಿದ್ದಾರೆ.
							
ಸಮಾನಾರ್ಥಕ : ಶಿಕ್ಷಣಾತ್ಮಕ, ಶಿಕ್ಷಾತ್ಮಕ
ಇತರ ಭಾಷೆಗಳಿಗೆ ಅನುವಾದ :
शिक्षा देनेवाला या जिससे शिक्षा मिले।
आज मैं एक शैक्षिक फिल्म देखने गया था।