ಅರ್ಥ : ಹೂವಿನ ರಸವನ್ನು ಹೀರಿ ಜೇನು ಮಾಡಿಕೊಡುವ ಒಂದು ಬಗೆಯ ಹುಳು
							ಉದಾಹರಣೆ : 
							ಈ ಮರದಲ್ಲಿ ಜೇನುನೊಣಗಳ ಗೂಡು ಇದೆ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಪ್ಪು ಬಣ್ಣದ ಒಂದು ಭ್ರಮರ
							ಉದಾಹರಣೆ : 
							ದುಂಬಿಯು ಹೂವಿನ ರಸವನ್ನು ಹೀರುತ್ತಿದೆ.
							
ಸಮಾನಾರ್ಥಕ : ತುಂಬಿ, ದುಂಬಿ, ಭೃಂಗ
ಇತರ ಭಾಷೆಗಳಿಗೆ ಅನುವಾದ :
काले रंग का एक पतंगा।
भौंरा पुष्प के ऊपर मँडरा रहा है।