ಅರ್ಥ : ಯಾವುದೇ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರ್ಜುಮೆ ಮಾಡುವವ
							ಉದಾಹರಣೆ : 
							ನಮ್ಮ ಕಛೇರಿಯಲ್ಲಿ ಒಬ್ಬ ಅನುವಾದಕನ ಅವಶ್ಯಕತೆ ಇದೆ.
							
ಸಮಾನಾರ್ಥಕ : ಅನುವಾದಕ
ಇತರ ಭಾಷೆಗಳಿಗೆ ಅನುವಾದ :
जो अनुवाद करता हो।
हमारे कार्यालय में एक अनुवादक व्यक्ति की आवश्यकता है।