ಅರ್ಥ : ಯಾವುದೇ ವಸ್ತುಗಳನ್ನು ಅದೇ ಸ್ಥಾನದಲ್ಲಿ ಅಥವಾ ಸರಿಯಾದ ಕ್ರಮದಲ್ಲಿ ಜೋಡಿಸುವ ಕ್ರಮ
							ಉದಾಹರಣೆ : 
							ಮೇಜಿನ ಮೇಲೆ ಇಟ್ಟುರುವ ಹೂವು ತುಂಬಾ ಭವ್ಯವಾಗಿ ಕಾಣುತ್ತಿದೆ
							
ಅರ್ಥ : ಅಪೂರ್ವವಾಗಿ ಅಥವಾ ತುಂಬಾ ಅಸಮಾನ್ಯವಾದ ಗುಣ ಅಥವಾ ಆ ತರಹದ ಸಂಗತಿ
							ಉದಾಹರಣೆ : 
							ಈ ಅರಮನೆಯ ಭವ್ಯತೆ ಜನಾಕರ್ಶಕವಾದುದು.
							
ಸಮಾನಾರ್ಥಕ : ಉಜ್ವಲತೆ, ವೈಭವಪೂರ್ಣತೆ, ಶೋಭಾಯಮಾನತೆ
ಇತರ ಭಾಷೆಗಳಿಗೆ ಅನುವಾದ :
The quality of being magnificent or splendid or grand.
For magnificence and personal service there is the Queen's hotel.