ಅರ್ಥ : ನೀರಿನಲ್ಲಿ ಏನನ್ನಾದರೂ ಬೇಯಿಸಿ ತಯಾರಿಸಿರುವುದು
							ಉದಾಹರಣೆ : 
							ಊಟದ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಕೊಟ್ಟರು.
							
ಸಮಾನಾರ್ಥಕ : ಕುದಿಸಿದ, ಕುದಿಸಿದಂತ, ಕುದಿಸಿದಂತಹ, ಬೇಯಿಸಿದಂತ, ಬೇಯಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದನ್ನು ಬೇಯಿಸಿರುವ
							ಉದಾಹರಣೆ : 
							ಅವನು ಬೇಯಿಸಿದ ಮಾವಿನಕಾಯಿಯನ್ನು ತಿನ್ನುತ್ತಿದ್ದಾನೆ
							
ಸಮಾನಾರ್ಥಕ : ಪರಿಪಕ್ವವಾದ, ಬೆಂದ
ಇತರ ಭಾಷೆಗಳಿಗೆ ಅನುವಾದ :