ಅರ್ಥ : ಯಾವುದೋ ಒಂದನ್ನು ಕೊಡಲು ಸಾಧ್ಯವಾಗದೆ ಇರುವುದು
							ಉದಾಹರಣೆ : 
							ರಾಮುವಿಗೆ ತಾನು ಮಾಡಿದ ಸಾಲ ತೀರಿಸಲಾಗದೆ ಇರುವಾಗ ಅವನು ಆತ್ಮಹತ್ಯೆ ಮಾಡಿಕೊಂಡನು.
							
ಸಮಾನಾರ್ಥಕ : ಚುಕ್ತಮಾಡಲಾಗದ, ಚುಕ್ತಮಾಡಲಾಗದಂತ, ಚುಕ್ತಮಾಡಲಾಗದಂತಹ, ತೀರಿಸಲಾಗದ, ತೀರಿಸಲಾಗದಂತ, ತೀರಿಸಲಾಗದಂತಹ, ಪಾವತಿಸಲಾಗದ, ಪಾವತಿಸಲಾಗದಂತ
ಇತರ ಭಾಷೆಗಳಿಗೆ ಅನುವಾದ :