ಪರಿಶೀಲಿಸು (ಕ್ರಿಯಾಪದ)
ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳು ಇಂಥ ಕೆಲಸಕ್ಕೆ ಯೋಗ್ಯವೋ ಇಲ್ಲವೋ ಎಂದು ಪರೀಕ್ಷಿಸುವುದು
ಜಿಪುಣ (ಗುಣವಾಚಕ)
ಯಾರು ದಾನಿಯಲ್ಲವೋ ಅಥವಾ ದಾನ ನೀಡುವುದಿಲ್ಲವೋ
ಜ್ವಾಲಾಮುಖಿ (ಗುಣವಾಚಕ)
ಯಾವುದರ ಮುಖದಿಂದ ಜ್ವಾಲೆಯು ಹೊರಹೊಮ್ಮುತ್ತದೆಯೋ
ಹೋಮ (ನಾಮಪದ)
ಯಜ್ಞ ಮಾಡುವಿಕೆ
ತೀರ್ಪು (ನಾಮಪದ)
ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
ಗುಟ್ಟು (ನಾಮಪದ)
ಮುಚ್ಚಿಟ್ಟ ಅಥವಾ ಬಹಿರಂಗವಾಗಿರದ ವಿಷಯ
ನಶ್ವರ (ಗುಣವಾಚಕ)
ನಾಶವಾಗುವಂತಹದು, ಹಾಳಾಗುವಂತಹದು ಅಥವಾ ಮರಣ ಹೊಂದುವಂತಹದು
ಕತ್ತೆ (ನಾಮಪದ)
ಕುದುರೆ ತರಹದ, ಆದರೆ ಅದಕ್ಕಿಂತ ಚಿಕ್ಕ ನಾಲ್ಕು ಕಾಲುಗಳ ಪ್ರಾಣಿ
ಪರಾಮರ್ಶೆ (ನಾಮಪದ)
ಎಲ್ಲರೂ ಸೇರಿ ಯಾವುದು ಸರಿ, ತಪ್ಪು ಅಥವಾ ಏನು ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳುವ ಕ್ರಿಯೆ
ಕವಚ (ನಾಮಪದ)
ಒಂದು ವಸ್ತುವನ್ನು ಇನ್ನೊಂದು ವಸ್ತು ಮೇಲೊದಿಕೆಯಾಗಿ ರಕ್ಷಣೆ ಕೊಡುವುದು