ಅರ್ಥ : ನೇತಾಡುತ್ತಿರುವಂತಹ
							ಉದಾಹರಣೆ : 
							ನೇತಾಡುತ್ತಿರುವ ಹಗ್ಗವನ್ನು ನೋಡಿ ಅದು ಹಾವು ಎಂಬ ಭ್ರಮೆ ಹುಟ್ಟಿತು.
							
ಸಮಾನಾರ್ಥಕ : ಜೋತಾಡುತ್ತಿರುವ, ಜೋತಾಡುತ್ತಿರುವಂತ, ಜೋತಾಡುತ್ತಿರುವಂತಹ, ಜೋಲಾಡುತ್ತಿರುವ, ಜೋಲಾಡುತ್ತಿರುವಂತ, ಜೋಲಾಡುತ್ತಿರುವಂತಹ, ನೇತಾಡುತ್ತಿರುವ, ನೇತಾಡುತ್ತಿರುವಂತ, ನೇತಾಡುತ್ತಿರುವಂತಹ
ಇತರ ಭಾಷೆಗಳಿಗೆ ಅನುವಾದ :