ಅರ್ಥ : ಯಾವುದೇ ಅಹಿತಕರ ಘಟನೆಗಳಿಂದಾಗಿ ಅಥವಾ ಕಿರಿಕಿರಿಯಿಂದಾಗಿ ಯಾವುದೇ ಬಗೆಯ ಸಮಾದಾನ, ಶಾಂತಿ ಇಲ್ಲದಿರುವ ಸ್ಥಿತಿ
							ಉದಾಹರಣೆ : 
							ಬಾಂಬ್ ಸ್ಪೋಟಿತ ಸ್ಥಳಗಳಲ್ಲಿ ನೆಲೆಸಿದ ಜನರಲ್ಲಿ ಅಶಾಂತಿ ನೆಲೆಸಿರುತ್ತದೆ.
							
ಸಮಾನಾರ್ಥಕ : ಅಶಾಂತಿ, ನೆಮ್ಮದಿಗೇಡು, ಸುಖಾಭಾವ
ಇತರ ಭಾಷೆಗಳಿಗೆ ಅನುವಾದ :